ರೋಹಿಣಿಯ ಪ್ರಶಾಂತ್ ವಿಹಾರ್ನ ಬನ್ಸಿ ಸ್ವೀಟ್ ಶಾಪ್ ಬಳಿ ಸ್ಫೋಟ ಸಂಭವಿಸಿತ್ತು. ಬೆಳಿಗ್ಗೆ 11.48 ಕ್ಕೆ ಕರೆ ಸ್ವೀಕರಿಸಿದ ನಂತರ ನಾಲ್ಕು ಅಗ್ನಿಶಾಮಕ ಟೆಂಡರ್ಗಳು ಸ್ಥಳಕ್ಕೆ ಧಾವಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.