ಕ್ರೀಡೆಇದೊಂದು ಪೂರ್ವ ನಿಯೋಜಿತ ಪಿತೂರಿ: ನಿಷೇಧ ಕುರಿತು ಪ್ರಶಾಂತ್ ಕರ್ಮಾಕರ್ ಹೇಳಿಕೆ
ಮಹಿಳಾ ಈಜುಪಟುಗಳ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ಯಾರಾಲಿಂಪಿಕ್ ಸಮತಿಯಿಂದ 3 ವರ್ಷ ನಿಷೇಧಕ್ಕೊಳಗಾಗಿರುವ ಪ್ರಶಾಂತ್ ಕರ್ಮಾಕರ್ ಅವರು ಸಮಿತಿ ವಿರುದ್ಧ ತೀವ್ರ ಕಿಡಿಕಾರಿದ್ದು, ಇದೊಂದು ಪೂರ್ವ ನಿಯೋಜಿತ ಪಿತೂರಿ ಎಂದು ಹೇಳಿದ್ದಾರೆ...