ಹಿನ್ನೋಟ 2019ಹಿನ್ನೋಟ 2019 : ಸಾಧನೆ ಸನ್ಮಾನ; ವಿವಿಧ ಕ್ಷೇತ್ರಗಳ ದಿಗ್ಗಜರಿಗೆ ನಮನ
2019 ರಲ್ಲಿ ಹಲವು ಮಹತ್ವದ ಘಟಾನಾವಳಿಗಳು ಜರುಗಿದವರು, ನೋವು- ಸಂಕಟ ಒಂದೆಡೆಯಾದರೆ ಹಲವು ಕ್ಷೇತ್ರಗಳಲ್ಲಿ ಮಹಾತ್ಕಾರ್ಯ ಸಾಧಿಸಿದ ಸಾಧಕರಿಗೆ ಹಲವು ಪ್ರಶಸ್ತಿ -ಸತ್ಕಾರಗಳು ದೊರೆತವು. ಅದರಲ್ಲಿ ಕೆಲವು ಪ್ರಮುಖ ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ.