ಕ್ರೀಡೆಒಲಂಪಿಕ್ಸ್ ಚಿನ್ನದ ಪದಕದ ಪ್ರಭಾವ: ಕ್ರೀಡಾ ಶಾಲೆಗಳಲ್ಲಿ ಮಕ್ಕಳ ನೋಂದಣಿಗೆ ಪೋಷಕರ ಅತ್ಯುತ್ಸಾಹ!
ಒಲಂಪಿಕ್ಸ್ ನಲ್ಲಿ ನೀರಜ್ ಚೋಪ್ರಾ ಜಾವೇಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಅವರ ಕೋಚ್ ನಸೀಮ್ ಅಹ್ಮದ್ ಗೆ ನಿರಂತರ ಕರೆಗಳು ಬರತೊಡಗಿವೆ. ಕ್ರೀಡಾ ಶಾಲೆಗಳಲ್ಲಿ ತರಬೇತಿಗಾಗಿ ಅರ್ಜಿಗಳ ಮಹಾಪೂರವೇ ಹರಿದುಬರತೊಡಗಿವೆ.