ದೇಶದಕ್ಷಿಣದ ರಾಜ್ಯಗಳಿಗೆ ಅನುದಾನ ಹೆಚ್ಚಿಸಿಲ್ಲ, ಅವರ ಹಣ ಮಾತ್ರ ನೀಡಲಾಗಿದೆ; ಸೆಸ್ ಶೇ. 600 ರಷ್ಟು ಹೆಚ್ಚಳ: ಅಮಿತ್ ಶಾ ಹೇಳಿಕೆ ತಳ್ಳಿಹಾಕಿದ ಕಾಂಗ್ರೆಸ್!
ಸೆಸ್ ಮತ್ತು ಸರ್ಚಾರ್ಜ್ ನ್ನು ಕೇಂದ್ರ ಸರ್ಕಾರವೇ ವಿಧಿಸುತ್ತದೆ. ಕಳೆದ 11 ವರ್ಷಗಳಲ್ಲಿ ಸೆಸ್ ಮತ್ತು ಸರ್ಚಾರ್ಜ್ ನ್ನು ಶೇ.600 ರಷ್ಟು ಹೆಚ್ಚಿಸಲಾಗಿದೆ.