ಪ್ರವಾಸೋದ್ಯಮ ಇಲಾಖೆ

ಪ್ರವಾಸಿಗರಿಗೆ ಗುಣಮಟ್ಟದ ಆಹಾರ ಒದಗಿಸಲು KSTDC ಮಾಸ್ಟರ್‌ಪ್ಲಾನ್: ನವೆಂಬರ್‌ನಿಂದ 'ಮಯೂರ ರುಚಿ ಆನ್ ವೀಲ್ಸ್' ಸೇವೆ ಆರಂಭ..!
ರಾಜ್ಯ

ಪ್ರವಾಸಿಗರಿಗೆ ಗುಣಮಟ್ಟದ ಆಹಾರ ಒದಗಿಸಲು KSTDC ಮಾಸ್ಟರ್‌ಪ್ಲಾನ್: ನವೆಂಬರ್‌ನಿಂದ 'ಮಯೂರ ರುಚಿ ಆನ್ ವೀಲ್ಸ್' ಸೇವೆ ಆರಂಭ..!

ಲೈವ್ ಕಿಚನ್ ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ವಾಹನಗಳನ್ನು ನಿರ್ವಹಿಸಲು ಈ ಕ್ಷೇತ್ರದಲ್ಲಿ ಉತ್ತಮ ಅನುಭವ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳುವುದರ ಜತೆಗೆ ತ್ವರಿತ ಸೇವೆ ನೀಡುವುದು ಉದ್ದೇಶ.

ಕರ್ನಾಟಕ ಕ್ರಿಕೆಟ್ ತಂಡಗಳ ಜೆರ್ಸಿಗಳಿಗೆ KSTDC, JLR ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರಾಯೋಜಕತ್ವ: ಕೆ.ಜೆ ಜಾರ್ಜ್
ರಾಜ್ಯ

ಕರ್ನಾಟಕ ಕ್ರಿಕೆಟ್ ತಂಡಗಳ ಜೆರ್ಸಿಗಳಿಗೆ KSTDC, JLR ಹಾಗೂ ಪ್ರವಾಸೋದ್ಯಮ ಇಲಾಖೆ ಪ್ರಾಯೋಜಕತ್ವ: ಕೆ.ಜೆ ಜಾರ್ಜ್

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಪದಾಧಿಕಾರಿಗಳ ಸಮ್ಮುಖದಲ್ಲಿ ತಂಡದ ನೂತನ ಜೆರ್ಸಿ ಅನಾವರಣಗೊಳಿಸಿದರು.

Kodagu: ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ; ಹೋಂಸ್ಟೇ ಪರವಾನಗಿ ರದ್ದು; ಡಿಸಿ ಆದೇಶ
ರಾಜ್ಯ

Kodagu: ಅಮೆರಿಕ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ; ಹೋಂಸ್ಟೇ ಪರವಾನಗಿ ರದ್ದು; ಡಿಸಿ ಆದೇಶ

ಉಪ ಆಯುಕ್ತ ಎಸ್.ಜೆ. ಸೋಮಶೇಖರ್ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದು ಕುಟ್ಟಾದಲ್ಲಿರುವ ದೇವಿ ವಿಲ್ಲಾ ಹೋಂಸ್ಟೇ ಅನ್ನು ಸ್ಥಗಿತಗೊಳಿಸಲಾಗಿದೆ.

ಪ್ರವಾಸಿಗರ ಸೆಳೆಯಲು ರಾಜ್ಯ ಸರ್ಕಾರ ಸಜ್ಜು: ಜಲಪಾತ, ಧಾರ್ಮಿಕ, ವನ್ಯಜೀವಿ ಪ್ರವಾಸ  ಪ್ಯಾಕೇಜ್ ಆರಂಭಕ್ಕೆ ಮುಂದು!
ರಾಜ್ಯ

ಪ್ರವಾಸಿಗರ ಸೆಳೆಯಲು ರಾಜ್ಯ ಸರ್ಕಾರ ಸಜ್ಜು: ಜಲಪಾತ, ಧಾರ್ಮಿಕ, ವನ್ಯಜೀವಿ ಪ್ರವಾಸ ಪ್ಯಾಕೇಜ್ ಆರಂಭಕ್ಕೆ ಮುಂದು!

ದತ್ತಿ, ನೀರಾವರಿ, ಕಂದಾಯ ಮತ್ತು ಅರಣ್ಯ ಇಲಾಖೆಗಳನ್ನು ಒಳಗೊಂಡಂತೆ ಜಲಪಾತ, ಧಾರ್ಮಿಕ ಹಾಗೂ ವನ್ಯಜೀವಿ ಪ್ರವಾಸಗಳನ್ನು ಪ್ರಾರಂಭಿಸಲು ಮುಂದಾಗಿದೆ.

ನೋಂದಣಿಯಾಗದ ಹೋಟೆಲ್‌-ಹೋಂ ಸ್ಟೇ ಬಂದ್ ಮಾಡಿಸಲು ಸರ್ಕಾರ ಮುಂದು!
ರಾಜ್ಯ

ನೋಂದಣಿಯಾಗದ ಹೋಟೆಲ್‌-ಹೋಂ ಸ್ಟೇ ಬಂದ್ ಮಾಡಿಸಲು ಸರ್ಕಾರ ಮುಂದು!

ಇಲಾಖೆಯಲ್ಲಿ ಇದುವರೆಗೂ 3000 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, 2000 ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಇಲಾಖೆಯ ವ್ಯಾಪ್ತಿಗೆ ಬಂದಿಲ್ಲ.

ಪ್ರವಾಸಿಗರ ನಿಯಂತ್ರಣಕ್ಕೆ ತಂತ್ರ: 'ಇ- ಪಾಸ್' ನೀಡಲು ಸರ್ಕಾರ ಚಿಂತನೆ!
ರಾಜ್ಯ

ಪ್ರವಾಸಿಗರ ನಿಯಂತ್ರಣಕ್ಕೆ ತಂತ್ರ: 'ಇ- ಪಾಸ್' ನೀಡಲು ಸರ್ಕಾರ ಚಿಂತನೆ!

ತಮಿಳುನಾಡು ಸರ್ಕಾರವು ಇತ್ತೀಚಿನ ಬೇಸಿಗೆ ರಜೆಯಲ್ಲಿ ಇ-ಪಾಸ್‌ಗಳನ್ನು ಪರಿಚಯಿಸಿತ್ತು, ಇದು ಪ್ರವಾಸಿಗರಿಗೆ ಊಟಿ ಮತ್ತು ಕೊಡೈಕೆನಾಲ್‌ನ ಗಿರಿಧಾಮಗಳಿಗೆ ಭೇಟಿ ನೀಡಲು ವಿಶೇಷ ಪರವಾನಗಿಯಾಗಿತ್ತು.

ಗುರುತಿಸದಿರುವ ಪ್ರವಾಸಿ ತಾಣಗಳ ಜನಪ್ರಿಯತೆಗೆ, ಕಾವೇರಿ ನದಿಯಲ್ಲಿ ಜಲಕ್ರೀಡೆ ಸುಧಾರಣೆಗೆ ಪ್ರವಾಸೋದ್ಯಮ ಇಲಾಖೆ ಮುಂದು 
ರಾಜ್ಯ

ಗುರುತಿಸದಿರುವ ಪ್ರವಾಸಿ ತಾಣಗಳ ಜನಪ್ರಿಯತೆಗೆ, ಕಾವೇರಿ ನದಿಯಲ್ಲಿ ಜಲಕ್ರೀಡೆ ಸುಧಾರಣೆಗೆ ಪ್ರವಾಸೋದ್ಯಮ ಇಲಾಖೆ ಮುಂದು 

ಕರ್ನಾಟಕದಲ್ಲಿರುವ ಕಡಿಮೆ ಜನಪ್ರಿಯ ಮತ್ತು ಇನ್ನೂ ಗುರುತಿಸದಿರುವ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು ಕಾವೇರಿ ನದಿಯ ತಲಕಾಡಿನಲ್ಲಿ ಜಲಕ್ರೀಡೆ ಚಟುವಟಿಕೆಗಳನ್ನು ಮುನ್ನೆಲೆಗೆ ತರಲು ಕೆಲಸ ಮಾಡುತ್ತಿದೆ.

ಮಳೆಗಾಲದಲ್ಲಿ ಜಲಪಾತಗಳಲ್ಲಿ ಜನದಟ್ಟಣೆ: ಕಿರು ಜಲಪಾತಗಳನ್ನು ಜನತೆಗೆ ಪರಿಚಯಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ
ರಾಜ್ಯ

ಮಳೆಗಾಲದಲ್ಲಿ ಜಲಪಾತಗಳಲ್ಲಿ ಜನದಟ್ಟಣೆ: ಕಿರು ಜಲಪಾತಗಳನ್ನು ಜನತೆಗೆ ಪರಿಚಯಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ

ಕರ್ನಾಟಕದಲ್ಲಿ ಹಲವು ಪ್ರಮುಖ ಜಲಪಾತಗಳಿವೆ, ಮಳೆಗಾಲದಲ್ಲಿ ಜಲಪಾತಗಳಿಂದ ಹರಿಯುವ ನೀರನ್ನು ನೋಡುವುದೆಂದರೆ ಎಲ್ಲಿಲ್ಲದ ಖುಷಿ. ಪಶ್ಚಿಮ ಘಟ್ಟಗಳಲ್ಲಿರುವ ಇನ್ನೂ ಅಷ್ಟೊಂದು ಜನಪ್ರಿಯವಾಗಿರದ, ಪ್ರವಾಸಿಗರಿಗೆ ಪರಿಚಯವಿಲ್ಲದ ಕಿರು ಜಲಪಾತಗಳನ್ನು ಪ್ರಚಾರ ಮಾಡುವ ಪ್ರಸ್ತಾವ ಪ್ರವಾಸೋದ್ಯಮ ಇಲಾಖೆ ಮುಂದಿದೆ.

ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ವರದಿ ಸಲ್ಲಿಸುವಂತೆ ಸಚಿವ ಸಿ ಟಿ ರವಿ ಸೂಚನೆ
ರಾಜ್ಯ

ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ವರದಿ ಸಲ್ಲಿಸುವಂತೆ ಸಚಿವ ಸಿ ಟಿ ರವಿ ಸೂಚನೆ

: ರಾಯಚೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿದ್ದು ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಡಿಸೆಂಬರ್ ವೇಳೆಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ ಟಿ ರವಿ ಹೇಳಿದ್ದಾರೆ.