ರಾಜ್ಯಜೂನ್ 8ರಿಂದ ಪ್ರವಾಸಿವಲಯಗಳ ತೆರೆಯಲು ಸರ್ಕಾರ ನಿರ್ಧಾರ: ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಬಿಡುಗಡೆ
ಕೊರೋನಾ ವೈರಸ್ ಲಾಕ್'ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿದ್ದ ದೇಗುಲ, ಮಸೀದಿ, ಚರ್ಚ್, ಶಾಪಿಂಗ್ ಮಾಲ್, ಹೋಟೆಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಇತರೆ ಪ್ರವಾಸಿ ವಲಯಗಳನ್ನು ಜೂನ್.8ರಿಂದ ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು...