ರಾಜ್ಯ'ಟೂರಿಸ್ಟ್ ಹಾಟ್ ಸ್ಪಾಟ್'ಗಳಲ್ಲಿ ಪ್ರವಾಸಿಗರನ್ನು 'ನಿಭಾಯಿಸುವ ಸಾಮರ್ಥ್ಯ' ಅಧ್ಯಯನಕ್ಕೆ ಸರ್ಕಾರ ಮುಂದು!
ರಾಜ್ಯದ ಹಲವು ಪ್ರವಾಸೋದ್ಯಮ ತಾಣಗಳಲ್ಲಿ ಜನದಟ್ಟಣೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರವಾಸಿಗರ ಸುರಕ್ಷತಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಹಾಟ್ಸ್ಪಾಟ್ಗಳ 'ನಿಭಾಯಿಸುವ ಸಾಮರ್ಥ್ಯ' ಮೌಲ್ಯಮಾಪನವನ್ನು ಕೈಗೊಳ್ಳಲು ಯೋಜಿಸುತ್ತಿದೆ.