ಪ್ರವಾಸಿಗರ ಸಾವು

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಪ್ರವಾಸಿಗರ ಮೇಲೆ ಗುಂಡಿನ ದಾಳಿ; ಓರ್ವ ಸಾವು, ದಾಳಿಯ ಹೊಣೆ ಹೊತ್ತ LeT-TRF
ದೇಶ

ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಪ್ರವಾಸಿಗರ ಮೇಲೆ ಗುಂಡಿನ ದಾಳಿ; ಓರ್ವ ಸಾವು, ದಾಳಿಯ ಹೊಣೆ ಹೊತ್ತ LeT-TRF

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ ಭಯೋತ್ಪಾದಕರು ದುಷ್ಕೃತ್ಯ ಎಸಗಿದ್ದಾರೆ. ಪ್ರವಾಸಿಗರ ಮೇಲೆ ಗುಂಡಿನ ದಾಳಿಯ ಮೂಲಕ ಕುಕೃತ್ಯ ಎಸಗಿದ್ದಾರೆ. ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.

ಶ್ರೀನಗರದ ದಾಲ್ ಸರೋವರದ ಹೌಸ್‌ಬೋಟ್‌ ಅಗ್ನಿ ಅವಘಡ: ಬಾಂಗ್ಲಾದೇಶದ 3 ಪ್ರವಾಸಿಗರ ಸಾವು!
ದೇಶ

ಶ್ರೀನಗರದ ದಾಲ್ ಸರೋವರದ ಹೌಸ್‌ಬೋಟ್‌ ಅಗ್ನಿ ಅವಘಡ: ಬಾಂಗ್ಲಾದೇಶದ 3 ಪ್ರವಾಸಿಗರ ಸಾವು!

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ದಾಲ್ ಸರೋವರದಲ್ಲಿ ಹೌಸ್‌ಬೋಟ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಬಾಂಗ್ಲಾದೇಶದ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ನಾಗರಮಡಿ ಜಲಪಾತದಲ್ಲಿ ಈಜಲು ತೆರಳಿದ  5 ಮಂದಿ ಪ್ರವಾಸಿಗರು  ನೀರುಪಾಲು
ರಾಜ್ಯ

ನಾಗರಮಡಿ ಜಲಪಾತದಲ್ಲಿ ಈಜಲು ತೆರಳಿದ 5 ಮಂದಿ ಪ್ರವಾಸಿಗರು ನೀರುಪಾಲು

ಕಾರವಾರ ಸಮೀಪದ ನಾಗರಮಡಿ ಜಲಪಾತದಲ್ಲಿ ಈಜಲು ಹೋಗಿ ಐವರು ಪ್ರವಾಸಿಗರು ನೀರು ಪಾಲಾಗಿದ್ದಾರೆ.