ರಾಜ್ಯಬಳ್ಳಾರಿಯಲ್ಲಿ ಎದೆ ನಡುಗಿಸುವ ದೃಶ್ಯ, ಪ್ರವಾಸಿಗರಿದ್ದ ಜೀಪ್ ಮೇಲೆ ಸಿಂಹ ದಾಳಿ, ವಿಡಿಯೋ ವೈರಲ್!
ಕೇಸರಿ ಸಿಂಹವೊಂದು ಪ್ರವಾಸಿಗರಿಂದ ಜೀಪ್ ಮೇಲೆ ದಾಳಿ ಮಾಡಲು ಮುಂದಾಗಿದ್ದು ಹಿಂಬಾಲಿಸಿ ಬರುತ್ತಿದ್ದ ಸಿಂಹದ ವೇಗಕ್ಕೆ ಜೀಪ್ ನಲ್ಲಿ ಕುಳಿತ್ತಿದ್ದ ಪ್ರವಾಸಿಗರು ಭಯ ಭೀತರಾಗಿ ಕಿರುಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.