ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶೀಘ್ರದಲ್ಲೇ ದೇಶದ ಮೊದಲ ಬಿದಿರಿನ ಪ್ರವಾಸಿ ಸೌಧವೊಂದು ತಲೆ ಎತ್ತಲಿದ್ದು, ಕಟ್ಟಣ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಒಂದು ವರ್ಷದ ಗಡುವು ನಿಗದಿಪಡಿಸಿದ್ದಾರೆ.