ರಾಜ್ಯಹಂಪಿಯಲ್ಲಿನ ಪ್ರವಾಸಿ ಗೈಡ್'ಗಳಿಗೆ ಶೀಘ್ರದಲ್ಲೇ ಸಮವಸ್ತ್ರ, ಐಡಿ ಕಾರ್ಡ್ ವಿತರಣೆ!
ಬಳ್ಳಾರಿಯ ಹಂಪಿಯಲ್ಲಿ ನಕರಿ ಪ್ರವಾಸಿ ಗೈಡ್ ಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಪ್ರವಾಸಿ ಗೈಡ್(ಮಾರ್ಗದರ್ಶಿ)ಗಳಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿಗಳನ್ನು ನೀಡಲು ಮುಂದಾಗಿದೆ.