ವಿದೇಶUS Travel Ban: ಪ್ರಯಾಣ ನಿಷೇಧ ವಿಸ್ತರಿಸಿದ ಟ್ರಂಪ್; 12 ದೇಶಗಳ ಮೂಲ ಪಟ್ಟಿಗೆ ಪ್ಯಾಲೆಸ್ಟೀನಿಯನ್ನರು ಸೇರಿ 20 ದೇಶಗಳ ಸೇರ್ಪಡೆ..!
ನ್ಯಾಷನಲ್ ಗಾರ್ಡ್ ಟ್ರೂಪ್ನ ಇಬ್ಬರು ಯೋಧರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಫ್ಘಾನ್ ಪ್ರಜೆಯನ್ನು ಬಂಧಿಸಿದ ಹಿನ್ನೆಲೆಯಲ್ಲಿ ವಲಸೆ ಬರುವವರನ್ನು ತಡೆಯಲು ಕೈಗೊಳ್ಳುವ ಕಾರ್ಯಯೋಜನೆಯ ಅಂಗವಾಗಿ ಈ ನಿಷೇಧ ಘೋಷಿಸಲಾಗಿದೆ.