ಪ್ರವಾಸವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!
ಇ-ಸಿಗರೇಟ್ ಹಾಗೂ ವೇಪರೈಸರ್ಗಳ ವಿಚಾರದಲ್ಲೂ ಇದೇ ಎಚ್ಚರಿಕೆ ಅಗತ್ಯ. ಸಿಂಗಾಪುರದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ವೇಪರೈಸರ್ಗಳನ್ನು ನಿಷೇಧಿತ ತಂಬಾಕು ಉತ್ಪನ್ನಗಳಾಗಿ ಪರಿಗಣಿಸಲಾಗುತ್ತದೆ.