ರಾಜ್ಯವೆಬ್ ಸೈಟ್ ನಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹಣಕಾಸು ಮತ್ತು ಇತರ ವಿವರಗಳನ್ನು ಪ್ರವರ್ತಕರು ನೀಡಬೇಕು: ರೇರಾ
ರಾಜ್ಯದ 1,437 ಪ್ರವರ್ತಕರು ಕೂಡಲೇ ತಮ್ಮ ತ್ರೈಮಾಸಿಕ ಹಣಕಾಸು ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ವಿವರ ನೀಡಬೇಕು ಇಲ್ಲದಿದ್ದರೆ ದಂಡ ಪಾವತಿಸಬೇಕೆಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ಎಚ್ಚರಿಕೆ ನೀಡಿದೆ.