ಕ್ರಿಕೆಟ್ಉಪನಾಯಕನಾಗಿ ವೈಭವ್ ಸೂರ್ಯವಂಶಿ ನೇಮಕ: ಪ್ರಮುಖ ಕಾರಣ ತಿಳಿಸಿದ ಆಯ್ಕೆದಾರ!
'ಅವರನ್ನು ನಾಯಕರನ್ನಾಗಿ ಮಾಡಲಾಗಿಲ್ಲ, ಬದಲಿಗೆ ಉಪನಾಯಕರನ್ನಾಗಿ ಮಾತ್ರ ನೇಮಿಸಲಾಗಿದೆ. ಇಶಾನ್ ಕಿಶನ್ ತಂಡದ ನಾಯಕರಾಗಿದ್ದಾರೆ. ಇಶಾನ್ ವಿಕೆಟ್ಕೀಪರ್ ಆಗಿರುವುದರಿಂದ ಅವರು ದಿನವಿಡೀ ಆಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ' ಎಂದರು.