ಪ್ರಧಾನ ಸುದ್ದಿಬ್ಯಾಂಕಾಕ್ ನಲ್ಲಿ ಬಾಂಬ್ ಸ್ಪೋಟ: ಶಂಕಿತ ವ್ಯಕ್ತಿಯ ಹುಡುಕಾಟದಲ್ಲಿ ಅಧಿಕಾರಿಗಳು
ಬ್ಯಾಂಕಾಕ್ ನ ಇರಾವನ ದೇಗುಲದ ಸಮೀಪ ಸೋಮವಾರ ಸಂಭವಿಸಿದ ಪ್ರಬಲ ಸ್ಪೋಟಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಟಿವು ದೃಶ್ಯಾವಳಿಯ ಮೂಲಕ ಶಂಕಿತ ವ್ಯಕ್ತಿಯೊಬ್ಬನನ್ನು ಗುರ್ತಿಸಲಾಗಿದ್ದು, ಆತನಿಗಾಗಿ ಅಧಿಕಾರಿಗಳು ಮಂಗಳವಾರ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ...