ದೇಶವಿಮಾನ ಪ್ರಯಾಣದ ವೇಳೆ ಬುಕ್ ಮಾಡಿದ್ದ ಟಿಕೆಟ್ ವರ್ಗ ಬದಲಾದರೆ ಉಚಿತ ಪ್ರಯಾಣ: ನಿಯಮ ತಿದ್ದುಪಡಿಗೆ ಮುಂದಾದ ಡಿಜಿಸಿಎ
ಮಹತ್ವದ ಬೆಳವಣಿಗೆಯಲ್ಲಿ ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರು ಬುಕ್ ಮಾಡಿದ್ದ ಟಿಕೆಟ್ ನ ವರ್ಗ ಬದಲಾದರೆ ಅಂತಹ ಪ್ರಯಾಣಿಕರ ಟಿಕೆಟ್ ದರ ಮರು ಪಾವತಿ ಅಥವಾ ಉಚಿತ ಪ್ರಯಾಣ ನೀಡುವ ಕುರಿತು ಡಿಜಿಸಿಎ ನಿಯಮಗಳ ತಿದ್ದಪಡಿಗೆ ಮುಂದಾಗಿದೆ.