ಪ್ರಯಾಣಿಕರ ವಾಹನ

ಖಾಸಗಿ ವಾಹನಗಳ ವಿರುದ್ಧ ವಿಶೇಷ ಅಭಿಯಾನ; 9.24 ಲಕ್ಷ ರೂ. ದಂಡ ಸಂಗ್ರಹಿಸಿದ ಅಧಿಕಾರಿಗಳು
ಖಾಸಗಿ ಟ್ರಾವೆಲ್ ಆಪರೇಟರ್‌ಗಳು ದುಬಾರಿ ಶುಲ್ಕ ಮತ್ತು ಪ್ರಯಾಣಿಕರ ವಾಹನಗಳಲ್ಲಿ ಸರಕುಗಳನ್ನು ಸಾಗಿಸುವ ಬಗ್ಗೆ ಅನೇಕ ದೂರುಗಳು ಕೇಳಿ ಬಂದ ನಂತರ, ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ವಿಶೇಷ ತಪಾಸಣೆಯಲ್ಲಿ 9.24 ಲಕ್ಷ ರೂ.ಗಳನ್ನು ಉಲ್ಲಂಘಿಸಿದವರಿಂದ ದಂಡ ಸಂಗ್ರಹಿಸಿದರು.

ಸೆಪ್ಟೆಂಬರ್ ನಲ್ಲಿ ದೇಶದಲ್ಲಿ ಪ್ರಯಾಣಿಕರ ವಾಹನ ಮಾರಾಟ ಶೇ.26ರಷ್ಟು ಹೆಚ್ಚಳ: ಸಿಯಾಮ್
ದೇಶದಲ್ಲಿ ಪ್ರಯಾಣಿಕರ ವಾಹನದ ಸಗಟು ಮಾರಾಟ ಶೇಕಡಾ 26.45ರಷ್ಟು ಹೆಚ್ಚಿದ್ದು ಕಳೆದ ತಿಂಗಳು ಸೆಪ್ಟೆಂಬರ್ ನಲ್ಲಿ 2 ಲಕ್ಷದ 72 ಸಾವಿರದ 027 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ 2 ಲಕ್ಷದ 15 ಸಾವಿರದ 124 ವಾಹನಗಳು ಮಾರಾಟವಾಗಿವೆ ಎಂದು ವಾಹನಗಳ ಉತ್ಪಾದನೆ ಕೈಗಾರಿಕಾ ಘಟಕ ಸಿಯಾಮ್ ತಿಳಿಸಿದೆ.

ಸತತ 10ನೇ ತಿಂಗಳು ಪ್ರಯಾಣಿಕ ವಾಹನ ಮಾರಾಟದಲ್ಲಿ ಇಳಿಕೆ; ಆಗಸ್ಟ್ ನಲ್ಲಿ ಶೇ.31.57 ಕುಸಿತ
ಭಾರತದ ದೇಶೀಯ ಪ್ರಯಾಣಿಕರ ವಾಹನ ಮಾರಾಟದಲ್ಲಿ ಸತತ 10ನೇ ತಿಂಗಳು ಮತ್ತೆ ಇಳಿಕೆ ಕಂಡುಬಂದಿದೆ.

