ರಾಜ್ಯಕೊಪ್ಪಳ: ಪ್ರಯಾಣದ ಹಿನ್ನೆಲೆ ಇಲ್ಲದಿದ್ದರೂ ಕೊರೋನಾ ಪಾಸಿಟಿವ್!
ಗಂಗಾವತಿ ತಾಲೂಕಿನ 52 ವರ್ಷದ 5834ನೇ ರೋಗಿ ಸೇರಿದಂತೆ ಕೆಲವರಿಗೆ ಯಾವುದೇ ಪ್ರಯಾಣದ ಹಿನ್ನೆಲೆಯ ಇಲ್ಲದಿದ್ದರೂ ಕೊರೋನಾ ಸೋಂಕು ತಗುಲಿದೆ. ಮಾರಕ ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮುಂದಾಗಿರುವ ಕೊಪ್ಪಳ ಜಿಲ್ಲಾಡಳಿತ 45 ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಿದೆ.