ವಿದೇಶಅಪರಾಧ, ಭಯೋತ್ಪಾದಕ ದಾಳಿ ಭೀತಿ; ಭಾರತಕ್ಕೆ ಪ್ರಯಾಣಿಸುವಾಗ 'ಹೆಚ್ಚಿನ ಎಚ್ಚರಿಕೆ' ವಹಿಸಿ ಎಂದ ಅಮೆರಿಕ
‘ಅಪರಾಧ ಮತ್ತು ಭಯೋತ್ಪಾದನೆ’ದಾಳಿ ಭೀತಿ ಹಿನ್ನಲೆಯಲ್ಲಿ ಭಾರತಕ್ಕೆ ಪ್ರಯಾಣಿಸುವಾಗ ‘ಹೆಚ್ಚಿನ ಎಚ್ಚರಿಕೆ’ಯನ್ನು ವಹಿಸುವಂತೆ ಶುಕ್ರವಾರ ಅಮೆರಿಕ ತನ್ನ ನಾಗರಿಕರಿಗೆ ಸೂಚಿಸಿದ್ದು, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯಾಣಿಸದಂತೆ ಸೂಚಿಸಿದೆ.