ಪ್ರಯಾಣ ದರ ಹೆಚ್ಚಳ

Namma Metro ಸರದಿ: ಜನವರಿ 18 ರಿಂದ ಶೇ.20ರಷ್ಟು ದರ ಹೆಚ್ಚಳ ಸಾಧ್ಯತೆ
ನಮ್ಮ ಮೆಟ್ರೋದ 76.95-ಕಿಮೀ ಸಂಪರ್ಕಜಾಲದಲ್ಲಿ ಕನಿಷ್ಠ ದರವು ಪ್ರಸ್ತುತ 10 ರೂಪಾಯಿ ಆಗಿದ್ದು, ಗರಿಷ್ಠ ದರವು 60 ರೂಪಾಯಿ ಆಗಿದೆ, ಟ್ರಾವೆಲ್ ಕಾರ್ಡ್ ಬಳಕೆದಾರರಿಗೆ ಅದರ ಮೇಲೆ ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗಿದೆ.

ಬೆಂಗಳೂರು - ಮೈಸೂರು ಕೆಎಸ್ಆರ್ಟಿಸಿ ಪ್ರಯಾಣ ದರ ಏರಿಕೆ; ಯಾವ ಬಸ್ನಲ್ಲಿ ಹೋದ್ರೆ ಎಷ್ಟು?
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ ಟಿಸಿ) ಉಭಯ ನಗರಗಳ ನಡುವಣ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಶಾಕ್ ನೀಡಿದೆ.

