ಪ್ರಯಾಗ್‌ರಾಜ್

ಪ್ರಯಾಗ್‌ರಾಜ್: ಐಎಎಫ್‌ನ ಮೈಕ್ರೋಲೈಟ್ ವಿಮಾನ ಅಪಘಾತ; Video
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಭಾರತೀಯ ವಾಯುಪಡೆಯ ಎರಡು ಆಸನಗಳ ಮೈಕ್ರೋಲೈಟ್ ವಿಮಾನ ಅಪಘಾತಕ್ಕೀಡಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಮಹಾಕುಂಭಕ್ಕೆ ನಾಳೆ ಅದ್ಧೂರಿ ತೆರೆ: ಮಹಾಶಿವರಾತ್ರಿ ದಿನದ 'ಅಮೃತ ಸ್ನಾನ'ಕ್ಕಾಗಿ ಭಕ್ತರ ದಾಂಗುಡಿ, ಅದಾಗಲೇ 64 ಕೋಟಿ ಭಕ್ತರಿಂದ ಪುಣ್ಯಸ್ನಾನ!
ಭೂಮಿಯ ಮೇಲಿನ ಅತಿದೊಡ್ಡ ಮಹೋತ್ಸವ ಅಂತ್ಯಕ್ಕೂ ಮುನ್ನವೇ ಮಹಾಶಿವರಾತ್ರಿ ದಿನದ ಅಮೃತ ಸ್ನಾನಕ್ಕಾಗಿ ತ್ರಿವೇಣಿ ಸಂಗಮದಲ್ಲಿ ಭಾರಿ ಜನದಟ್ಟಣೆ ಕಂಡುಬರುತ್ತಿದೆ.

ಮಹಾಕುಂಭಮೇಳಕ್ಕೆ ಹೋಗಲು ಆಗದಿದ್ರೆ ಮನೆಯಲ್ಲೇ ಮಾಡಿ ಕುಂಭ ಸ್ನಾನ: ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್, ಹೇಗೆ ಸಾಧ್ಯ ಅಂತೀರಾ!
'Dip From Home' ಸೇವೆಯನ್ನು ಪ್ರಚಾರ ಮಾಡುವ ವಿಚಿತ್ರ ಪೋಸ್ಟರ್ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

Watch | ಮಹಾ ಕುಂಭಕ್ಕೆ ಜನನೋ ಜನ: ಸಂಚಾರ ದಟ್ಟಣೆ; ಭಾರಿ ಜನಸಂದಣಿ

Maha Kumbh: ಯೋಗಿ ಸರ್ಕಾರದ ನಿರೀಕ್ಷೆಯೇ ಬುಡಮೇಲು; ಈಗಾಗಲೇ 42 ಕೋಟಿಗೂ ಹೆಚ್ಚು ಭಕ್ತರು ಕುಂಭ ಸ್ನಾನ!
ಜಾರ್ಖಂಡ್ ಮಾಜಿ ಸಿಎಂ ರಘುಬರ್ ದಾಸ್, ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ ಇಂದು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ಥಾನ ಮಾಡಿದರು.

ನಂಬಿಕೆ ಹೆಸರಲ್ಲಿ ಲೂಟಿ: ಮಹಾಕುಂಭ ಮೇಳಕ್ಕೆ ಹೋಗುವ ವಿಮಾನಗಳ ದರ ದುಪ್ಪಟ್ಟು; AAP ಸಂಸದ ರಾಘವ್ ಚಡ್ಡಾ ಆಕ್ರೋಶ
144 ವರ್ಷಗಳ ನಂತರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿರುವಾಗ, ದೇಶಾದ್ಯಂತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಸ್ನಾನ, ಧ್ಯಾನ ಮತ್ತು ತಪಸ್ಸಿಗಾಗಿ ಪ್ರಯಾಗ್‌ರಾಜ್‌ಗೆ ಹೋಗಲು ಬಯಸುತ್ತಾರೆ.


