'ಚಂದ್ರಯಾನ-3'ರ ಪ್ರಮುಖ ಪರೀಕ್ಷೆಯೊಂದು ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾನುವಾರ ತಿಳಿಸಿದೆ.