ಪ್ರಮುಖ ಘಟನಾವಳಿಗಳು

ಹಿನ್ನೋಟ 2021: ರಾಜ್ಯದಲ್ಲಿ ಸಂಭವಿಸಿದ ಪ್ರಮುಖ ಘಟನಾವಳಿಗಳು!
2021 ಸರಿದು 2022 ಬರುತ್ತಿದೆ. ನೋಡನೋಡುತ್ತಿದ್ದಂತೇ ಒಂದು ವರ್ಷ ಕಳೆದು ಬಿಟ್ಟಿದೆ. ಜನತೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದೆ. ಆದರೆ ಭವಿಷ್ಯವನ್ನು ಸ್ವಾಗತಿಸುವುದು ಎಷ್ಟು ಪ್ರಮುಖವೋ, ಅಷ್ಟೇ ಗತಕಾಲದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳನ್ನು ಸ್ಮರಿಸುವುದು ಕೂಡ ಮುಖ್ಯ

ಟೈಮ್‌ಲೈನ್: ಅಫ್ಘಾನಿಸ್ತಾನದಲ್ಲಿ 2001 ರಿಂದ ನಡೆದ ಪ್ರಮುಖ ಘಟನಾವಳಿಗಳು
ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಪೂರ್ಣ ವಶಕ್ಕೆ ತೆಗೆದುಕೊಂಡಿದೆ. ಈ ಮೂಲಕ 20 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದಿದೆ. 2001 ರ ಯುಎಸ್ ನೇತೃತ್ವದ ಪಡೆ ತಾಲಿಬಾನ್ ಆಡಳಿತವನ್ನು ಉರುಳಿಸಿದ ನಂತರ ಯುದ್ಧ-ಪೀಡಿತ ದೇಶದಲ್ಲಿ ನಡೆದ ಮಹತ್ವದ ಘಟನೆಗಳು ಇಲ್ಲಿವೆ.

