ವಿದೇಶಡೊನಾಲ್ಡ್ ಟ್ರಂಪ್ ನಿರ್ಗಮನ: ಪ್ರಮುಖ ವಿಷಯಗಳ ಕುರಿತು ಜಂಟಿ ಒಪ್ಪಂದಕ್ಕೆ ಬರಲು G7 ನಾಯಕರು ವಿಫಲ
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್ನ ಅವರ ಸಹವರ್ತಿಗಳೊಂದಿಗೆ ನಿನ್ನೆಯ ಕೊನೆಯ ಅಧಿವೇಶನಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ನ್ಯಾಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಪಾಲ್ಗೊಂಡಿದ್ದರು.