ದೇಶನಮ್ಮ ಸರ್ಕಾರ ಪ್ರಾಮಾಣಿಕ, ಪ್ರಾಮಾಣಿಕರಿಗಾಗಿ ಮತ್ತು ಪ್ರಾಮಾಣಿಕರಿಂದ: ಪ್ರಧಾನಿ ಮೋದಿ
ಎನ್ ಡಿಎ ಸರ್ಕಾರ ಪ್ರಾಮಾಣಿಕರಿಂದ, ಪ್ರಮಾಣಿಕರಿಗಾಗಿ ಹಾಗೂ ಪ್ರಮಾಣಿಕರಿಗೋಸ್ಕರವಾಗಿದ್ದು, ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಮುಂದುವರೆಸಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ...