ರಾಜ್ಯಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಉಗ್ರ ಪ್ರಭುತ್ವ-ವಿರೋಧಿ ಕಾರ್ಯಕರ್ತೆ!
ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ 19 ವರ್ಷದ ಕಾಲೇಜು ಯುವತಿ ಅಮೂಲ್ಯ, ಆನ್ ಲೈನ್ ಮತ್ತು ಆಫ್ ಲೈನ್ನಲ್ಲಿ ಉಗ್ರ ಪ್ರಭುತ್ವ ವಿರೋಧಿ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದಳು ಎಂಬುದು ತಿಳಿದುಬಂದಿದೆ.