ಸಿನಿಮಾ ಸುದ್ದಿಜಾಕ್ ನಿರ್ದೇಶನದ 'ರಂಗು ರಗಳೆ' ಮಲ್ಟಿಸ್ಟಾರರ್ ಸಿನಿಮಾಗೆ ಅಭಿಲಾಷ್, ಗಟ್ಟಿಮೇಳ-ಕುಲವಧು ಖ್ಯಾತಿಯ ನಟರು ಆಯ್ಕೆ
ಈ ಹಿಂದೆ ಕೆಲವು ತಮಿಳು ಸಿನಿಮಾ ನಿರ್ದೇಶಕರಿಗೆ ಸಹಾಯ ಮಾಡಿದ್ದ ಜಾಕ್, 'ರಂಗು ರಗಳೆ' ಎಂಬ ಮಲ್ಟಿಸ್ಟಾರರ್ ಸಿನಿಮಾದೊಂದಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.