ಸರ್ಕಾರದ ಯೋಜನೆ ಅನ್ವಯ ಸೂರು ಕೇಳಿದ್ದ ವ್ಯಕ್ತಿ ಇದೀಗ ತನ್ನ ಶೌಚಾಲಯವನ್ನೇ ಮನೆ ಮಾಡಿಕೊಂಡು ಜೀವಿಸುತ್ತಿರುವ ಸುದ್ದಿ ಒಡಿಶಾದಿಂದ ಕೇಳಿಬಂದಿದೆ.