ದೇಶ'ಮೋದಿ ಇತ್ತೀಚೆಗೆ ಟ್ರಂಪ್ ಅವರನ್ನ ಫಾಲೋ ಮಾಡ್ತಿದ್ದಾರೆ, ಎಷ್ಟಾದರೂ ಅವರ ಫ್ರೆಂಡ್ ಅಲ್ಲವೇ': ಕಾಂಗ್ರೆಸ್
ಅಮೆರಿಕದ ಪಾಡ್ಕ್ಯಾಸ್ಟರ್ ಮತ್ತು ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಸಂವಾದದಲ್ಲಿ, ಜಾಗತಿಕ ಉಪಕ್ರಮಗಳನ್ನು ಮುಂದಕ್ಕೆ ಕರೆದೊಯ್ಯಲು ಸಿಂಕ್ರೊನೈಸೇಶನ್ ಮತ್ತು ಸಹಯೋಗದ ಅಗತ್ಯವನ್ನು ಮೋದಿ ಒತ್ತಿ ಹೇಳಿದರು.