ದೇಶಪಿಎಂ ಮೋದಿ ಭದ್ರತಾ ಲೋಪ: ಮೋದಿ ಹೆಲಿಕಾಪ್ಟರ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಕಪ್ಪು ಬಲೂನ್ ಹಾರಾಟ, ವಿಡಿಯೋ!
ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿ ಪ್ರವಾಸ ವೇಳೆ ಭದ್ರತಾ ಲೋಪವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಬಳಿ ಪ್ರತಿಭಟನಾಕಾರರು ಭದ್ರತಾ ಲೋಪದಿಂದ ಕಪ್ಪು ಬಲೂನ್ಗಳು ಹಾರಾಡಿವೆ.