ದೇಶವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂಸದಸ್ಯ ರಾಷ್ಟ್ರಗಳ ಪರಿಷ್ಕರಣೆಗೆ ಬ್ರಿಟನ್ ಪಟ್ಟು, ಭಾರತ, ಬ್ರೆಜಿಲ್, ಜರ್ಮನಿ ಸೇರ್ಪಡೆಗೆ ಆಗ್ರಹ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂಸದಸ್ಯ ರಾಷ್ಟ್ರಗಳ ಪರಿಷ್ಕರಣೆಗೆ ಬ್ರಿಟನ್ ಪಟ್ಟು ಹಿಡಿದಿದ್ದು, ಭಾರತ, ಬ್ರೆಜಿಲ್, ಜರ್ಮನಿ ದೇಶಗಳಿಗೆ ಖಾಯಂ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದೆ.