ವಿದೇಶಖಲಿಸ್ತಾನಿ ಉಗ್ರನೊಂದಿಗೆ ಕೆನಡಾ ಪ್ರಧಾನಿ, ಘಟನೆ ಹಿಂದೆ ಭಾರತದ ಕೈವಾಡ ಆರೋಪಕ್ಕೆ ಟ್ರುಡೋ ಸಮ್ಮತಿ!
ಖಲಿಸ್ತಾನಿ ಭಯೋತ್ಪಾದಕನೊಬ್ಬ ಅವರ ಜೊತೆ ಕಾಣಿಸಿಕೊಂಡಿರುವ ಘಟನೆಯ ಹಿಂದೆ ಭಾರತದ ಕೈವಾಡವಿದೆ ಎಂಬ ಕೆನಡಾದ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಯ ಹೇಳಿಕೆಗೆ ಟ್ರುಡೋ ಸಮ್ಮತಿ ವ್ಯಕ್ತಪಡಿಸಿದ್ದಾರೆ.