ಪ್ರಧಾನಿ ಜಸಿಂಡಾ ಅರ್ಡೆರ್ನ್

ಭಾರತಕ್ಕೆ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾರಂತಹ ನಾಯಕರು ಬೇಕು: ಕಾಂಗ್ರೆಸ್
ಭಾರತದ ರಾಜಕಾರಣಕ್ಕೆ ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡಿದ ಜಸಿಂದಾ ಆರ್ಡೆರ್ನ್ ಅವರಂತಹ ನಾಯಕರ ಅಗತ್ಯವಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

102 ದಿನಗಳ ನಂತರ ನ್ಯೂಜಿಲೆಂಡ್ ಗೂ ವಕ್ಕರಿಸಿದ ಕೊರೋನಾ!
102 ದಿನಗಳ ನಂತರ ನ್ಯೂಜಿಲೆಂಡ್ ನಲ್ಲೂ ಮೊದಲ ಬಾರಿಗೆ ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು,ಪ್ರಧಾನಿ ಜಸಿಂಡಾ ಅರ್ಡೆರ್ನ್, ಮನೆಯಲ್ಲಿಯೇ ಉಳಿಯುವ ಲಾಕ್ ಡೌನ್ ಆದೇಶ ಮಾಡಿದ್ದಾರೆ.

