ರಾಜಕೀಯಜಮ್ಮು ಕಾಶ್ಮೀರಕ್ಕೆ ತೆರೆದ ಜೀಪಿನಲ್ಲಿ ಪ್ರಯಾಣಿಸಿದ್ದ ದೇವೇಗೌಡರು! ಅವರು ಹೆಚ್ಚು ಕಾಲ ಅಧಿಕಾರದಲ್ಲಿದ್ದಿದ್ದರೆ ಕಣಿವೆ ಪರಿಸ್ಥಿತಿ ಬದಲಾಗುತ್ತಿತ್ತು!
ಪತ್ರಕರ್ತ ಸುಗತ ಶ್ರೀನಿವಾಸರಾಜು ಬರೆದಿರುವ ದೇವೇಗೌಡರ ಆತ್ಮಚರಿತ್ರೆಯಲ್ಲಿ, ಭಾರತ-ಪಾಕಿಸ್ತಾನದ ಸಮಸ್ಯೆಗಳನ್ನು ಪರಿಹರಿಸುವ ಗೌಡರ ಬಯಕೆ ಮತ್ತು ಉದ್ದೇಶವನ್ನು ವಿವರಿಸಲಾಗಿದೆ.