ದೇಶಬಿಜ್ನೋರ್ ದೇವಾಲಯದಲ್ಲೊಂದು ವಿಚಿತ್ರ ಘಟನೆ: ಸತತ 4 ದಿನದಿಂದ ಹನುಮನ ಪ್ರತಿಮೆಗೆ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ; ವೀಡಿಯೋ ವೈರಲ್
ಈ ದೃಶ್ಯವನ್ನು ಹಲವರು ಪವಾಡ ಎಂದು ಕರೆಯುತ್ತಿದ್ದು, ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ನಾಯಿಯನ್ನು ನೋಡಲು ಸಾಕಷ್ಟು ಜನರು ದೇವಲಯಕ್ಕೆ ಆಗಮಿಸುತ್ತಿದ್ದಾರೆ.