ಸಿನಿಮಾ ಸುದ್ದಿBBK ಇತಿಹಾಸದಲ್ಲಿಯೇ ಮೊದಲು, ಮನೆಯೊಳಗೇ ಹೋಗದೆ ಮೂರು ಲಕ್ಷ ರೂ ನೊಂದಿಗೆ ಹೊರಗೆ ಬಂದ ಪ್ರಥಮಾ ಪ್ರಸಾದ್!
ಖ್ಯಾತ ನಟಿ ವಿನಯ ಪ್ರಸಾದ್ ಪುತ್ರಿ, ನಟಿಯೂ ಆಗಿರುವ ಪ್ರಥಮ ಪ್ರಸಾದ್ ನಾಲ್ಕನೇ ಪ್ಯಾಸೆಂಜರ್ ಆಗಿ ಪ್ರಯಾಣ ಪ್ರಾರಂಭಿಸಿದ್ದರು. ಮೊದಲ ದಿನವೇ ಆಂಟಿ ಎಂದು ಕರೆದ ಹಿನ್ನೆಲೆಯಲ್ಲಿ ಸ್ಪರ್ಧಿ ಕಿರಣ್ ಶಾಸ್ತ್ರಿ ಗೆ ಉಗಿದು ಸುದ್ದಿಯಾಗಿದ್ದರು.