ರಾಜಕೀಯಪ್ರತ್ಯೇಕ ಸಭೆ: ಫೋಟೋದಲ್ಲಿರುವುದು ನಾವೇ, ಅದು ನಮ್ಮ ಮನೆಯಲ್ಲಿ ತೆಗೆದ ಫೋಟೋ - ಶಾಸಕ ಮುರುಗೇಶ್ ನಿರಾಣಿ
ಫೋಟೋದಲ್ಲಿ ಇರುವುದು ನಾವೇ, ಅದು ನಮ್ಮ ಮನೆಯಲ್ಲಿ ಎರಡೂವರೆ ತಿಂಗಳ ಹಿಂದೆ ತೆಗೆದಿರುವ ಫೋಟೋ ಅದು. ಆದರೆ ನಾವ್ಯಾರೂ ಪಕ್ಷ ವಿರೋಧಿ ಚಟುವಟಿಕೆ ನಡೆಸಲು ಸೇರಿದ್ದ ಸಭೆಯಲ್ಲ ಎಂದು ಶಾಸಕ ಮುರುಗೇಶ್ ನಿರಾಣಿ ಸ್ಪಷ್ಟೀಕರಣ ನೀಡಿದ್ದಾರೆ.