ವಿದೇಶಟ್ರಂಪ್ ವಾರ್ನಿಂಗ್ ಗೆ 'ಕ್ಯಾರೆ' ಎನ್ನದ ಇರಾನ್! ಕಠಿಣ ಪ್ರತೀಕಾರದ ಎಚ್ಚರಿಕೆ ನೀಡಿದ ಅಧ್ಯಕ್ಷ ಮಸೌದ್!
ಇರಾನ್ ತನ್ನ ಪರಮಾಣು ಸಾಮರ್ಥ್ಯಗಳನ್ನು ಪುನರ್ ನಿರ್ಮಿಸಲು ಯತ್ನಿಸಿದರೆ ಅದನ್ನು ತಡೆಯಲು ಇಸ್ರೇಲ್ ನಡೆಸುವ ತಕ್ಷಣದ ದಾಳಿಗೆ ವಾಷಿಂಗ್ಟನ್ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಟ್ರಂಪ್ ಹೇಳಿದ್ದರು.