ಪ್ರತೀಕಾ ರಾವಲ್

Asian Games 2026: ಜೆಮಿಮಾ ರೋಡ್ರಿಗಸ್ ಬದಲಿಗೆ ಭಾರತ ತಂಡಕ್ಕೆ ಪ್ರತೀಕಾ ರಾವಲ್ ಸೇರ್ಪಡೆ!
17 ವರ್ಷದ ಪ್ರತಿಕಾ ರಾವಲ್ ಸದ್ಯ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಟಿ20ಐಗೆ ಪದಾರ್ಪಣೆ ಮಾಡಿದ್ದು, 3ನೇ ಕ್ರಮಾಂಕದಲ್ಲಿ ಆಡಿದ್ದಾರೆ.

ಏಷ್ಯಾ ಕಪ್, ಏಷ್ಯನ್ ಗೇಮ್ಸ್ ಪಂದ್ಯಾವಳಿಗೂ ಮುನ್ನ ಭಾರತಕ್ಕೆ ಹೊಡೆತ; ಜೆಮಿಮಾ ರೋಡ್ರಿಗಸ್ ಟೂರ್ನಿಯಿಂದಲೇ ಔಟ್!
'ದಿ ಹಂಡ್ರೆಡ್' (The Hundred) ಟೂರ್ನಿಯಲ್ಲಿ 'ಸದರ್ನ್ ಬ್ರೇವ್' (Southern Brave) ತಂಡದ ಪರ ಆಡುವಾಗ ರೊಡ್ರಿಗಸ್ ಗಾಯಗೊಂಡರು ಮತ್ತು ಇದರಿಂದಾಗಿ ಅವರು ECBಯ ಈ ಟೂರ್ನಿಯಿಂದ ಹೊರಗುಳಿಯಬೇಕಾಯಿತು.

Women's World Cup 2025: ಟೂರ್ನಿಯಿಂದಲೇ ಪ್ರತೀಕಾ ರಾವಲ್ ಔಟ್; ಟೀಂ ಇಂಡಿಯಾಗೆ ಸಂಕಷ್ಟ!
ಬಾಂಗ್ಲಾದೇಶ ವಿರುದ್ಧದ ಚೇಸ್ ವೇಳೆಯಲ್ಲಿಯೂ ಸಹ, ಪ್ರತೀಕಾ ಅವರ ಬದಲಿಗೆ ಅಮನ್‌ಜೋತ್ ಕೌರ್ ಅವರು ಸ್ಮೃತಿ ಮಂಧಾನ ಅವರೊಂದಿಗೆ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದಿದ್ದರು.

Tri-Nation Series: ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ, ಸರಣಿ ಶುಭಾರಂಭ
ಮಳೆಯಿಂದಾಗಿ ತಲಾ 39 ಓವರ್ ಗಳಿಗೇ ಸೀಮಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ತಂಡ 147 ರನ್ ಗಳಿಗೆ ಆಲೌಟ್ ಆಯಿತು.

