ಇವತ್ತಿನ ರಾಜ್ಯ ಬಿಜೆಪಿ ಇದೆಯಲ್ಲಾ ಪ್ರತಿಪಕ್ಷವಾಗಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲವಾಗಿದೆ. ಇದಕ್ಕೆ ಮುಖ್ಯ ಕಾರಣ ಆ ಪಕ್ಷದ ಆಂತರಿಕ ದುಸ್ಥಿತಿ.