ಜಿಲ್ಲಾ ಸುದ್ದಿಮಾದರಿ ಬಿಬಿಎಂಪಿ: ಸಿಎಂ ಸಮ್ಮುಖ ಅಭ್ಯರ್ಥಿಗಳ ಪ್ರಮಾಣ
ಬಿಬಿಎಂಪಿ ಚುನಾವಣೆಗೆ ಪ್ರತಿಜ್ಞಾ ಮೇನಿಯಾ ಆವರಿಸಿದೆ. ಜೆಡಿಎಸ್, ಬಿಜೆಪಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಅಖಾಡಕ್ಕೆ ಇಳಿದ ಬೆನ್ನಲ್ಲೇ ಕಾಂಗ್ರೆಸ್ ಮುಖಂಡರೂ ತಮ್ಮ ಅಭ್ಯರ್ಥಿಗಳಿಂದ ಪ್ರತಿಜ್ಞಾ ಮಾಡಿಸಿಕೊಂಡಿದ್ದಾರೆ...