ಪ್ರತಿಕೂಲ ಪರಿಣಾಮ

2025ರ ಹೊಸ್ತಿಲಲ್ಲಿ ಭಾರತದ 'ನೆರೆಮನೆ' ಗತಿ ಹೇಗೆಲ್ಲ ಕೆಟ್ಟುನಿಂತಿದೆ ನೋಡಿ… (ತೆರೆದ ಕಿಟಕಿ)
ಚೀನಾವು ಪ್ರಬಲವಾಗುತ್ತಲೇ ನೇಪಾಳವು ಅತ್ತ ವಾಲುತ್ತ ಭಾರತವನ್ನು ಒಂದರ್ಥದಲ್ಲಿ ಬ್ಲಾಕ್ಮೇಲ್ ಮಾಡುತ್ತಿದೆ. ಈ ನೇಪಾಳ ಮತ್ತು ಶ್ರೀಲಂಕಾದಂಥ ದೇಶಗಳು ಲಾಗಾಯ್ತಿನಿಂದಲೂ ಇಂಥದೊಂದು ಆಟವನ್ನು ತಮ್ಮ ಲಾಭಕ್ಕಾಗಿ ಆಡಿಕೊಂಡುಬಂದಿವೆ.

ಬೇರೆ ಕೋವಿಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡರೆ ಪ್ರತಿಕೂಲ ಪರಿಣಾಮ ಆಗಲ್ಲ: ಕೇಂದ್ರ ಸರ್ಕಾರ
ಬೇರೆ ಕೋವಿಡ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡರೆ ಯಾವುದೇ ಗಮನಾರ್ಹ ಪರಿಣಾಮ ಆಗುವ ಸಾಧ್ಯತೆ ಇಲ್ಲ. ಆದರೆ, ಈ ದೃಢವಾದ ಅಭಿಪ್ರಾಯಕ್ಕೆ ಹೆಚ್ಚಿನ ಪರಿಶೀಲನೆ ಮತ್ತು ತಿಳುವಳಿಕೆ ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.

