ರಾಜ್ಯಬೆಂಗಳೂರು: ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್
ಪ್ರಯಾಣಿಕರ ಹಾಗೂ ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಹಭಾಗಿತ್ವದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾನಿಟೈಸರ್ ಹಬ್ ನಿರ್ಮಿಸಲಾಗಿದ್ದು, ಪ್ರತಿ ಟ್ರಿಪ್ ಗೂ ಮುನ್ನ ಉಬರ್ ಟ್ಯಾಕ್ಸಿ ಸಾನಿಟೈಸ್ ಮಾಡಲಾಗುತ್ತಿದೆ ಎಂದು ಉಬರ್ ಕಂಪನಿ ತಿಳಿಸಿದೆ.