ವಿಶೇಷಸ್ಕೇಟಿಂಗ್ ನಲ್ಲಿ ಮೈಸೂರಿನ ಗ್ರಾಮೀಣ ಭಾಗದ ಮಕ್ಕಳ ಸಾಧನೆ
ಗ್ರಾಮೀಣ ಭಾಗದ ಮಕ್ಕಳು ‘ದೇಸಿ’ ಆಟಗಳನ್ನು ಆಡುವುದು ಅಥವಾ ಹಳ್ಳಿಯ ರಸ್ತೆಗಳಲ್ಲಿ ಬರಿಗಾಲಿನಲ್ಲಿ ಓಡುವುದು, ಕೊಂಬೆಗಳೊಂದಿಗೆ ಟೈರ್ಗಳನ್ನು ಓಡಿಸುವುದು ಸಾಮಾನ್ಯ ದೃಶ್ಯವಾಗಿದೆ. ಸ್ಕೇಟ್ಬೋರ್ಡ್ಗಳಲ್ಲಿ ಗ್ರಾಮೀಣ ಮಕ್ಕಳು ಓಡಾಡುವುದಿಲ್ಲ.