ದೇಶ370 ರೂ ಬಿರಿಯಾನಿ ವಿವಾದ: 'ಆಕೆ ಇನ್ನೂ ವೈದ್ಯೆಯೇ ಅಲ್ಲ..'; Sejal Pawarಗೆ ಮತ್ತೊಂದು ಸಂಕಷ್ಟ; KEM ಆಸ್ಪತ್ರೆಯಿಂದ ತನಿಖೆಗೆ ಆದೇಶ!
ಸೇಜಲ್ ಪವಾರ್ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದು ಆಕೆ ಇನ್ನೂ ವೈದ್ಯೆಯಲ್ಲ. ವೈದ್ಯಕೀಯ ಶಿಕ್ಷಣಕ್ಕಾಗಿ ದಾನವಾಗಿ ನೀಡಲಾಗುವ ಶವಗಳನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ.