ಬೆಂಗಳೂರು ಮೂಲದ ಪ್ರಣವ್ ಆನಂದ್ ಅವರು ರೊಮೇನಿಯಾದ ಮಾಮಿಯಾದಲ್ಲಿ ನಡೆಯುತ್ತಿರುವ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ 2,500 ಎಲೋ ಗಡಿ ದಾಟಿ ಭಾರತದ 76 ನೇ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.