ರಾಜ್ಯಸಿದ್ದರಾಮಯ್ಯ- ಶಿವಕುಮಾರ್ ಇಬ್ಬರೂ ಬೇಡ: ಹರಿಪ್ರಸಾದ್ ಗೆ ಸಿಎಂ ಹುದ್ದೆ ನೀಡಿ; ಪ್ರಣವಾನಂದ ಸ್ವಾಮೀಜಿ
ಡಿಸಿಎಂ ಸ್ಥಾನ ಬದಲಾದರೆ ಬಿಕೆ ಹರಿಪ್ರಸಾದ್ ಅವರಿಗೆ ಸಿಎಂ ಅಥವಾ ಡಿಸಿಎಂ ಸ್ಥಾನ ನೀಡಬೇಕು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದ್ರೂ ಹರಿಪ್ರಸಾದ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.