ಪ್ರಣಯ್ ರಾಯ್

ಪ್ರಣಯ್ ರಾಯ್, ರಾಧಿಕಾ ರಾಯ್ ವಿದೇಶ ಪ್ರಯಾಣಕ್ಕೆ ದೆಹಲಿ ಹೈಕೋರ್ಟ್ ಅನುಮತಿ
ಎನ್‌ಡಿಟಿವಿ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ಅವರಿಗೆ ವ್ಯಾಪಾರ ಉದ್ದೇಶ ಮತ್ತು ವೈಯಕ್ತಿಕ ಕಾರಣಗಳಿಗಾಗಿ ಮೂರು ವಾರಗಳ ಕಾಲ ವಿದೇಶ ಪ್ರವಾಸಕ್ಕೆ ತೆರಳಲು ದೆಹಲಿ ಹೈಕೋರ್ಟ್ ಮಂಗಳವಾರ...

ಎನ್ ಡಿಟಿವಿಯ ಆಡಳಿತ ಮಂಡಳಿಗೆ ಪ್ರಣಯ್ ರಾಯ್ ಮತ್ತು ಪತ್ನಿ ರಾಧಿಕಾ ರಾಯ್ ರಾಜೀನಾಮೆ
ನ್ಯೂ ಡೆಲ್ಲಿ ಟೆಲಿವಿಷನ್ (NDTV) ಸುದ್ದಿವಾಹಿನಿಯ ಸಂಸ್ಥಾಪಕರು ಮತ್ತು ಪ್ರವರ್ತಕರಾದ ಪ್ರಣಯ್ ರಾಯ್ ಮತ್ತು ಅವರ ಪತ್ನಿ ರಾಧಿಕಾ ರಾಯ್ ನಿನ್ನೆ ನವೆಂಬರ್ 29 ರಂದು ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಎಫ್‌ಡಿಐ ನಿಯಮ ಉಲ್ಲಂಘನೆ: ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್ ವಿರುದ್ಧ ಸಿಬಿಐನಿಂದ ಪ್ರಕರಣ
ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್, ಅವರ ಪತ್ನಿ ರಾಧಿಕಾ ರಾಯ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಎನ್ ಡಿ ಟಿವಿಯಲ್ಲಿ ರಾಯ್ ದಂಪತಿ ಸ್ಥಾನಕ್ಕೆ ಕುತ್ತು, ಸೆಬಿಯಿಂದ ನಿರ್ಬಂಧ
ಸೆಬಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಎನ್ ಡಿಟಿವಿ ಪ್ರಮೋಟರ್ ಗಳಾದ ಪ್ರಣಯ್ ರಾಯ್, ರಾಧಿಕಾ ರಾಯ್ ಗೆ ಹಣಕಾಸು ಮತ್ತು ಹೂಡಿಕೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಎರಡು ವರ್ಷಗಳ ನಿರ್ಬಂಧ ವಿಧಿಸಿದೆ.

ಎನ್ ಡಿಟಿವಿ ಪ್ರಕರಣ: ತುರ್ತು ಪರಿಸ್ಥಿತಿ ರೀತಿಯ ವಾತಾವರಣ ಇದೆ ಎಂದ ಹಿರಿಯ ಪತ್ರಕರ್ತರು
ಎನ್ ಡಿಟಿವಿ ಸ್ಥಾಪಕ ಪ್ರಣಯ್ ರಾಯ್ ಮೇಲಿನ ಸಿಬಿಐ ದಾಳಿ ಪ್ರಕರಣವನ್ನು ಹಿರಿಯ ಪತ್ರಕರ್ತರು ವಿರೋಧಿಸಿದ್ದು, ಮಾಧ್ಯಮಗಳ ಧ್ವನಿ ಅಡಗಿಸುವ ತಂತ್ರ ಎಂದು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಬ್ಯಾಂಕಿಗೆ ವಂಚನೆ ಆರೋಪ: ಪ್ರಣಯ್ ರಾಯ್ ಮನೆ ಮೇಲೆ ಸಿಬಿಐ ದಾಳಿ, ಕೇಸು ದಾಖಲು
ಎನ್ ಡಿಟಿವಿ ಸುದ್ದಿ ವಾಹಿನಿಯ ಸಹ ಸಂಸ್ಥಾಪಕ ಮತ್ತು ಕಾರ್ಯಕಾರಿ ಸಹ ಅಧ್ಯಕ್ಷ ಪ್ರಣಯ್ ರಾಯ್...

ಪ್ರಣಯ್ ರಾಯ್ ಕ್ಷಮೆಯಾಚನೆ
ಹಿರಿಯ ಪತ್ರಕರ್ತ ಮತ್ತು ಎನ್‍ಡಿಟಿವಿ ವಾರ್ತಾವಾಹಿನಿಯ ಸಹಸಂಸ್ಥಾಪಕ ಪ್ರಣಯ್ ರಾಯ್ ತಮ್ಮ ವಾಹಿ ನಿಯ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ...

